Posts

Activity5

Image

Activity 1

https://drive.google.com/file/d/1HVT7FilGK-Z9JcyTL2kzSqpyCKJ9kv_5/view?usp=drivesdk

Activity 9

ಶಿಕ್ಷಕರು ಎಂದರೆ ಒಂದರ್ಥದಲ್ಲಿ ವಿದ್ಯಾರ್ಥಿಗಳೇ ಏಕೆಂದರೆ ಅವರು ನಿರಂತರವಾಗಿ ಏನಾದರೂ ಹೊಸತನ್ನು ಕಲಿಯುತ್ತಾರೆ. ಅಂದಾಗಲೆ ವಿದ್ಯಾರ್ಥಿಗಳಿಗೆ ಹೊಸ ಹೊಸ ಜ್ಞಾನ ಲಭಿಸುತ್ತದೆ. ಅದಕ್ಕಾಗಿ ಶಿಕ್ಷಕರು ಕೂಡ ಅವಕಾಶ ಸಿಕ್ಕಾಗ ತಮ್ಮ ಜ್ಞಾನಾರ್ಜನೆಗಾಗಿ ಮೊದಲು ಒತ್ತು ಕೊಡುತ್ತಾರೆ. ಶಿಕ್ಷಕರು ಹೆಚ್ಚು ಜ್ಞಾನ ಸಂಪಾದಿಸಾದಾಗ ವಿದ್ಯಾರ್ಥಿಗಳಿಗೆ ಹೆಚ್ಚು ರೀತಿಯಲ್ಲಿ ಊಣಬಡಿಸಲು ಸಾಧ್ಯ.          ಮಾನ್ಯ ಆಯುಕ್ತರ ಆದೇಶ ಮನೆಯಿಂದ ಕೆಲಸ ನಿರ್ವಹಿಸುವ ಈ ಸಮಯವೂ ಕೂಡ ಹಲವಾರು ಸಮಸ್ಯೆಗಳ ಸವಾಲುಗಳ ಮದ್ಯೆ ಅವರ ಜ್ಞಾನಾರ್ಜನೆಗೂ ಅವಕಾಶ ಸಿಕ್ಕಿತು.      ನಾವೆಲ್ಲರೂ ವೈದ್ಯ ಪದವಿಯನ್ನು ಪಡೆಯದೆ sanitizer. Mask.glouse.yuminity.vitamin.ಹೀಗೆ ಹಲವು ಪದಗಳ ವಿವರಣೆ ಬಳಕೆ ಮತ್ತು ಪ್ರಾಮುಖ್ಯತೆ ತಿಳಿದುಕೊಂಡಿದ್ದೆವೆ.ಇವೆಲ್ಲವೂ ಕೇಳಿದ್ದೇವೆ ಹೊರತು ವಿವರವಾಗಿ ಗೊತ್ತಿರಲಿಲ್ಲ. ಬಳಸುವುದನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ನೀಡುತ್ತಿದ್ದೆವೆ.  ಮತ್ತೆ ಮನೆಯಿಂದ ಕೆಲಸದಲ್ಲಿ ತಂತ್ರಜ್ಞಾನ ಬಳಕೆ ಗರಿಷ್ಠವಿದೆ ಅವುಗಳ ಜ್ಞಾನ ವ್ರದ್ಧಿಸಿಕೊಳ್ಳಲು ಸಹಾಯವಾಯಿತು.ಈ ಮೊದಲು TALP ತರಬೇತಿ ಪಡೆದು ಅದನ್ನ ತರಗತಿಯಲ್ಲಿ ಅಳವಡಿಸಿಕೊಂಡಿದ್ದರಿಂದ ಸಹಾಯವಾಯಿತು. ಮೊದ ಮೊದಲು ಕಠಿಣವೆನಿಸಿದರೂ ಅವುಗಳ ಬಳಕೆಯಲ್ಲಿ ನುರಿತೆವೆಂದರೆ ತಂತ್ರಜ್ಞಾನವೇ ಮುಖ್ಯ ಎನಿಸುತ್ತದೆ.  ವಿವಿಧ...

Activity8

Image

Activity2 10th

https://drive.google.com/file/d/1Fcam5aZ2pJITH7wzOROrAnYpyQlh5Rzl/view?usp=drivesdk

Activity2 9th

https://drive.google.com/file/d/1Fqfw5uwsn1ApABmuQylRVbCI8fx5J41n/view?usp=drivesdk